ಶ್ರೀ ದತ್ತಾತ್ರೇಯ ಭಜನೆ ಗುರು ಹರಿ ಗುರು ಹರ ಗುರುಬ್ರಹ್ಮಾ| ಗುರುವೇ ಸಾಕ್ಷಾತ್ ಪರಬ್ರಹ್ಮಾ|| ಮಾನಸ ಭಜರೇ ಗುರುಚಾರಣಂ| ದುಸ್ತರ ಭಾವ ಸಾಗರ ತರಣಂ|| ಶಿವ ಶಿವ ಶಿವ ಶಿವ ಸಾಂಬ ಚಿದಂಬರ| ಹರ ಹರ ಹರ ಹರ ಸಾಂಬ ಚಿದಂಬರ| ಶಂಭೋ ಶಂಕರ ಸಾಂಬ ಚಿದಂಬರ| ಭವಹರ ಭಯಹರ ಸಾಂಬ ಚಿದಂಬರ|| ಜೈ ಗುರು ದೇವಾ ಚಿದಂಬರಾ| ಸದ್ಗುರು ದೇವಾ ಚಿದಂಬರಾ| ಚಿದಂಬರಾ ಶಿವ ಚಿದಂಬರಾ| ಚಿದಂಬರಾ ಗುರು ಚಿದಂಬರಾ|| ಸಚ್ಚಿದಾನಂದ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ಸಚ್ಚಿದಾನಂದ|| ಓಂ ನಮೋ ಭಗವತೇ ನಾರಾಯಣಾಯ| ಓಂ ನಮೋ ಭಗವತೇ ವಾಸುದೇವಾಯ| ಓಂ ನಮೋ ಭಗವತೇ ಶ್ರೀನಿವಾಸಾಯ| ಓಂ ನಮೋ ಭಗವತೇ ವೆಂಕಟೇಶಾಯ| ಓಂ ನಮೋ ಭಗವತೇ ರಾಮಚಂದ್ರಾಯ| ಓಂ ನಮೋ ಭಗವತೇ ದತ್ತನಾಥಾಯ| ಓಂ ನಮೋ ಭಗವತೇ ಚಿದಂಬರಾಯ| ಓಂ ನಮೋ ಭಗವತೇ ರಾಘವೇಂದ್ರಾಯ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ಧ್ಯಾನ ಮೂಲಂ ಗುರೋಮೂರ್ತಿ| ತಸ್ಮೈ ಶ್ರೀ ಗುರುವೇ ನಮಃ| ಪೂಜಾ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಮಂತ್ರ ಮೂಲಂ ಗುರೋ ವಾಕ್ಯo| ತಸ್ಮೈ ಶ್ರೀ ಗುರುವೇ ನಮಃ| ಮೋಕ್ಷ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಬ್ರಹ್ಮಾನಂದಂ ಕೇವಲಂ| ಜ್ಞಾನಮೂರ್ತಿo ದ್ವಂದ್ವಾತೀತಂ| ಗಗನ ಸದೃಶಂ| ಆದಿಲಕ್ಷ್ಯಮ್| ತತ್ವಮಸ್ಯಾದಿ ಲಕ್ಷ್ಯಮ್| ಏಕಂ ಏವಂ ವಿಮಲಂ ಅಚಲಂ| ಸರ್ವಧೀ ಸಾಕ್ಷಿ ಭೂತಂ| ಸದ್ಗುರಂ ತ್ವo ನಮಾಮ...
ಶ್ರೀ ಮದ್ವ್ಯಾಸರಾಜರ ವಿರಚಿತ ಯಂತ್ರೋದ್ಧಾರಕ ಪ್ರಾಣದೇವರ ಸ್ತೋತ್ರ ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್| ಪೀನವೃತ್ತ ಮಹಾಬಾಹುಂ ಸರ್ವ ಶತೃ ನಿವಾರಣಂ II೧II -ಶ್ರೀ ರಾಮನ ದೂತರಾದ ಸುಖದಾಯಕರಾದ ಕಲ್ಪವೃಕ್ಷದಂತೆ ಬೇಡಿದ ಫಲಗಳನ್ನು ಕೊಡುವ, ಪುಷ್ಪ ಹಾಗೂ ವೃತ್ತಾಕಾರವಾದ ಮಹಾಭುಜಗಳುಳ್ಳ ಹಾಗೂ ಎಲ್ಲ ಶತ್ರುಗಳನ್ನು ದೂರಮಾಡುವ ಶ್ರೀ ಹನುಮಂತ ದೇವರಿಗೆ ನಮಸ್ಕರಿಸುತ್ತೇನೆ. ನಾನಾರತ್ನ ಸಮಾಯುಕ್ತ ಕುಂಡಲಾದಿ ವಿರಾಜಿತಮ್|ಸರ್ವದಾಭೀಷ್ಠದಾತಾರಂ ಸತಾಂವೈ ಧೃಢಮಾಹ್ವಾಯೇ II೨II -ಅನೇಕ ತರಹದ ರತ್ನಗಳಿಂದ ಅಲಂಕೃತವಾದ ಕುಂಡಲ ಕರ್ಣಾಭರಣಗಳೇ ಮೊದಲಾದ ಆಭರಣ ಗಳಿಂದ ಅಲಂಕೃತರಾದ ಯಾವಾಗಲೂ ಸಜ್ಜನರ ಎಲ್ಲಾ ಇಚ್ಛೆಗಳನ್ನು ಪೂರೈಸುವ ಶ್ರೀ ಯಂತ್ರೋದ್ಧಾರ ಹನುಮಂತ ದೇವರನ್ನು ದೃಢವಾಗಿ ನಂಬಿ ಹೃದಯ ಮಂದಿರದಲ್ಲಿ ಕರೆತಂದು ಕೂಡ್ರಿಸುವೆನು. ವಾಸಿನಂ ಚಕ್ರತೀರ್ಥಸ್ಯ ದಕ್ಷಿಣಸ್ಥಗಿರೌಸದಾ|ತುಂಗಾಂಬೋಧಿ ತರಂಗಸ್ಯ ವಾತೇನ ಪರಿಶೋಭಿತೇ II೩II -ಸಮುದ್ರದ ಎತ್ತರವಾದ ತೆರೆಗಳಂತೆ ಎತ್ತರವಾದ ಪ್ರವಾಹವುಳ್ಳ, ತಂಪಾದ ಗಾಳಿಯಿಂದ ಹಿತವಾದ ಚಕ್ರತೀರ್ಥದ ದಕ್ಷಿಣದಲ್ಲಿರುವ ಪರ್ವತದಲ್ಲಿ ವಿರಾಜಮಾನರಾದ ಯಂತ್ರೋದ್ಧಾರಕ ಪ್ರಾಣದೇವರ ಪಾದ ಕಮಲಗಳಲ್ಲಿ ಶರಣಾಗತನಾಗಿ ಅವುಗಳನ್ನುಆಶ್ರಯಿಸುವನು. ನಾನಾದೇಶಾಗತೈಃ ಸದ್ಧಿ: ಸೇವಮಾನಂ ನೃಪೋತ್ತಮೈಃ|ಧೂಪದೀಪಾದಿ ನೈವೇದೈಃ ಪಂಚಖಾದ್ಯೈಶ್ಚ ಶಕ್ತಿತಃ II೪II -ಸಜ್ಜನರಾದ ಶ್ರೇಷ್ಠರಾಜರು ವಿಭಿನ್ನ ದ...