ದತ್ತಾತ್ರೇಯ ಭಜನೆಗಳು
ಗುರುಬ್ರಹ್ಮಾ ಗುರುವಿಷ್ಣು ಗುರುದೇವೋ ಮಹೇಶ್ವರಃ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ|
ಅಚಿಂತ್ಯಾ ವ್ಯಸ್ತರೂಪಾಯ ನಿರ್ಗುಣಾಯ ಗುಣಾತ್ಮನೇ|
ಸಮಸ್ತ ಜಗದೋದ್ಧಾರ ಮೂರ್ತಯೇ ಬ್ರಹ್ಮಣೆ ನಮಃ|
ಬ್ರಹ್ಮಾನಂದo ಪರಮ ಸುಖದಂ ಕೇವಲಂ ಜ್ಞಾನ ಮೂರ್ತಿo|
ದ್ವಂದ್ವಾತೀತಂ ಗಗನ ಸದೃಶಂ ತತ್ವ ಮಸ್ಯಾದಿ ಲಕ್ಷ್ಯo|
ಏಕಂ ನಿತ್ಯಂ ವಿಮಲಂ ಅಚಲಂ ಸರ್ವದೇ ಸಾಕ್ಷಿಭೂತಂ|
ಭಾವಾತೀತಂ ತ್ರಿಗುಣರಹಿತಂ ಸದ್ಗುರಂ ತ್ವo ನಮಾಮಿ|
ಕಾಷಾಯ ವಸ್ತ್ರಂ ಕರದಂಡ ಧಾರಿಣo ಕಮಂಡಲಂ ಪದ್ಮ ಕರೇಣ ಶಂಖಂ ಚಕ್ರಂ ಗದಾಭೂಷಿತ ಭೂಷಣಾಡ್ಯo ಶ್ರೀಪಾದ ರಾಜಂ ಶರಣಂ ಪ್ರಪದ್ಯೇ ದಿಗಂಬರಂ ಭಸ್ಮ ಸುಗಂಧ ಲೇಪಿನಂ ಚಕ್ರಂ ತ್ರಿಶೊಲಂ ಡಮರುಂ ಗಧಾಂಚ ಪದ್ಮಾ ಸನಸ್ತಾo ರವಿ ಸೋಮ ನೇತ್ರಮ್ ದತ್ತಾತ್ರೇಯ ಧ್ಯಾನಮಭೀಷ್ಟ ಸಿದ್ಧಿತಂ||
ದತ್ತಾತ್ರೇಯ ತವಶರಣಂ|
ದತ್ತನ್ನಾಥ ತವಶರಣಂ|
ತ್ರಿಗುಣಾತ್ಮಕ ತ್ರಿಗುಣಾತೀತ|
ತ್ರಿಭುವನ ಪಾಲಯ ತವಶರಣಂ||
ಶಾಶ್ವತ ಮೂರ್ತೆ ತವಶರಣಂ|
ಶ್ಯಾಮ ಸುಂದರ ತವಶರಣಂ|
ಶೇಷಾಭರಣ ಶೇಷಶಾಯಿ ಶೇಷಭೂಷಣ ತವಶರಣಂ||
ಷಡ್ಭುಜ ಮೂರ್ತೆ ತವಶರಣಂ|
ಷಡ್ಭುಜ ಯತಿವರ ತವ ಶರಣಂ|
ದಂಡ, ಕಮಂಡಲ, ಗಧಾ ಪದ್ಮ , ಶಂಖ, ಚಕ್ರಧರ ತವಶರಣಂ||
ಕರುಣಾ ನಿಧೇ ತವಶರಣಂ|
ಕರುಣಾ ಸಾಗರ ತವಶರಣಂ|
ಕೃಷ್ಣಾ ಸಂಗಮ ತರುವರವಾಸ ಭಕ್ತವತ್ಸಲ ತವಶರಣಂ||
ಶ್ರೀ ಗುರುನಾಥ ತವಶರಣಂ|
ಸದ್ಗುರು ನಾಥ ತವಶರಣಂ|
ಶ್ರೀಪಾದ ಶ್ರೀ ವಲ್ಲಭ ಗುರುವರ ನರಸಿಂಹ ಸರಸ್ವತಿ ತವಶರಣಂ||
ಕೃಪಾ ಮೂರ್ತೆ ತವಶರಣಂ|
ಕೃಪಾಸಾಗರ ತವಶರಣಂ|
ಕೃಪಾ ಕಟಾಕ್ಷ ಕೃಪಾವ ಲೋಕನ ಕೃಪಾನಿಧೇ ತವಶರಣಂ||
ಕಾಲಾಂತಕ ತವಶರಣಂ|
ಕಾಲ ನಾಶನ ತವಶರಣಂ|
ಪೂರ್ಣಾನಂದ ಪೂರ್ಣಪರೇಶ ಪುರಾಣ ಪುರುಷ ತವಶರಣಂ||
ಜಗದೀಶ್ವರಾ ತವಶರಣಂ|
ಜಗನ್ನಾಥಾ ತವಶರಣಂ|
ಜಗತ್ಪಾಲಕ ಜಗದಾಧೀಶ ಜಗದಾಧಾರ ತವಶರಣಂ||
ಅಖಿಲಾಂತಕಾ ತವಶರಣಂ|
ಅಖಿಲೈಶ್ವರ್ಯ ತವಶರಣಂ|
ಭಕ್ತ ಜನಪ್ರಿಯ, ಭವ ಭಯನಾಶನ ಪ್ರಸನ್ನ ವದನಾ ತವಶರಣಂ||
ದಿಗಂಬರಾ ತವಶರಣಂ|
ದೀನದಯಾಘನ ತವಶರಣಂ|
ದೀನನಾಥಾ ದೀನ ದಯಾಳೂ ದೀನೋದ್ಧಾರ ತವಶರಣಂ||
ತಪೋ ಮೂರ್ತೆ ತವಶರಣಂ|
ತೇಜೋರಾಶೇ ತವಶರಣಂ|
ಬ್ರಹ್ಮಾನಂದ ಬ್ರಹ್ಮ ಸನಾತನ ಬ್ರಹ್ಮಾಂಡ ರೂಪ ತವಶರಣಂ||
ವಿಶ್ವಾತ್ಮಕಾ ತವಶರಣಂ|
ವಿಶ್ವರಕ್ಷಕ ತವಶರಣಂ|
ವಿಶ್ವಂಭರಾ ವಿಶ್ವ ಜೀವನ ವಿಶ್ವ ಪರಾತ್ಪರ ತವಶರಣಂ||
ವಿಘ್ನಾಂತಕಾ ತವಶರಣಂ|
ವಿಘ್ನ ನಾಶನ ತವಶರಣಂ|
ಪ್ರಣವಾತೀತ ಪ್ರೇಮವರ್ಧನ ಪ್ರಕಾಶ ಮೂರ್ತೆ ತವಶರಣಂ||
ನಿಜಾನಂದ ತವಶರಣಂ|
ನಿಜ ಪದ ದಾಯಾಕ ತವಶರಣಂ|
ನಿತ್ಯ ನಿರಂಜನ ನಿರಾಕಾರ ನಿರಾಧಾರಾ ತವಶರಣಂ||
ಚಿದ್ವನ ಮೂರ್ತೆ ತವಶರಣಂ|
ಚಿದಾಕಾರ ತವಶರಣಂ|
ಚಿದಾತ್ಮರೂಪಾ ಚಿದಾನಂದ ಚಿತ್ಸುಖಕಂದಾ ತವಶರಣಂ||
ಅನಾದಿಮೂರ್ತೆ ತವಶರಣಂ|
ಅಖಿಲವತಾರಾ ತವಶರಣಂ|
ಅನಂತ ಕೋಟಿ ಬ್ರಹ್ಮಾಂಡ ನಾಯಕ ಅಘಟಿತ ಘಟನಾ ತವಶರಣಂ||
ಭಕ್ತೋದ್ಧಾರಾ ತವಶರಣಂ|
ಭಕ್ತರಕ್ಷಕ ತವಶರಣಂ|
ಭಕ್ತಾನುಗ್ರಹ ಭಕ್ತಜನಪ್ರಿಯ ಪತಿತೋದ್ಧಾರಾ ತವಶರಣಂ||
-x-x-x-x-x-
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
If you have any doubts please let me know