ಶ್ರೀ ದತ್ತಾತ್ರೇಯ ಭಜನೆ ಗುರು ಹರಿ ಗುರು ಹರ ಗುರುಬ್ರಹ್ಮಾ| ಗುರುವೇ ಸಾಕ್ಷಾತ್ ಪರಬ್ರಹ್ಮಾ|| ಮಾನಸ ಭಜರೇ ಗುರುಚಾರಣಂ| ದುಸ್ತರ ಭಾವ ಸಾಗರ ತರಣಂ|| ಶಿವ ಶಿವ ಶಿವ ಶಿವ ಸಾಂಬ ಚಿದಂಬರ| ಹರ ಹರ ಹರ ಹರ ಸಾಂಬ ಚಿದಂಬರ| ಶಂಭೋ ಶಂಕರ ಸಾಂಬ ಚಿದಂಬರ| ಭವಹರ ಭಯಹರ ಸಾಂಬ ಚಿದಂಬರ|| ಜೈ ಗುರು ದೇವಾ ಚಿದಂಬರಾ| ಸದ್ಗುರು ದೇವಾ ಚಿದಂಬರಾ| ಚಿದಂಬರಾ ಶಿವ ಚಿದಂಬರಾ| ಚಿದಂಬರಾ ಗುರು ಚಿದಂಬರಾ|| ಸಚ್ಚಿದಾನಂದ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ಸಚ್ಚಿದಾನಂದ|| ಓಂ ನಮೋ ಭಗವತೇ ನಾರಾಯಣಾಯ| ಓಂ ನಮೋ ಭಗವತೇ ವಾಸುದೇವಾಯ| ಓಂ ನಮೋ ಭಗವತೇ ಶ್ರೀನಿವಾಸಾಯ| ಓಂ ನಮೋ ಭಗವತೇ ವೆಂಕಟೇಶಾಯ| ಓಂ ನಮೋ ಭಗವತೇ ರಾಮಚಂದ್ರಾಯ| ಓಂ ನಮೋ ಭಗವತೇ ದತ್ತನಾಥಾಯ| ಓಂ ನಮೋ ಭಗವತೇ ಚಿದಂಬರಾಯ| ಓಂ ನಮೋ ಭಗವತೇ ರಾಘವೇಂದ್ರಾಯ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ಧ್ಯಾನ ಮೂಲಂ ಗುರೋಮೂರ್ತಿ| ತಸ್ಮೈ ಶ್ರೀ ಗುರುವೇ ನಮಃ| ಪೂಜಾ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಮಂತ್ರ ಮೂಲಂ ಗುರೋ ವಾಕ್ಯo| ತಸ್ಮೈ ಶ್ರೀ ಗುರುವೇ ನಮಃ| ಮೋಕ್ಷ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಬ್ರಹ್ಮಾನಂದಂ ಕೇವಲಂ| ಜ್ಞಾನಮೂರ್ತಿo ದ್ವಂದ್ವಾತೀತಂ| ಗಗನ ಸದೃಶಂ| ಆದಿಲಕ್ಷ್ಯಮ್| ತತ್ವಮಸ್ಯಾದಿ ಲಕ್ಷ್ಯಮ್| ಏಕಂ ಏವಂ ವಿಮಲಂ ಅಚಲಂ| ಸರ್ವಧೀ ಸಾಕ್ಷಿ ಭೂತಂ| ಸದ್ಗುರಂ ತ್ವo ನಮಾಮ...
ಹನುಮಾನ್ ಹಾಡು
ಜೈ ಜೈ ಹನುಮಾನ್ ಜಯ ಹನುಮಾನ್|
ಜೈ ಜೈ ಹನುಮಾನ್ ಜಯ ಹನುಮಾನ್||
ಅಂಜನ ಪುತ್ರ ಜಯ ಹನುಮಾನ್|
ಅತಿ ಬಲವಂತ ಜಯ ಹನುಮಾನ್|
ಆಜಾನು ಬಾಹು ಜಯ ಹನುಮಾನ್|
ಆಂಜನೇಯ ಜಯ ಹನುಮಾನ್|
ಜೈ ಜೈ ಹನುಮಾನ್ ಜಯ ಹನುಮಾನ್|
ಜೈ ಜೈ ಹನುಮಾನ್ ಜಯ ಹನುಮಾನ್||
ಮಾರುತಿರಾಯ ಜಯ ಹನುಮಾನ್|
ಮಹಾನುಭಾವ ಜಯ ಹನುಮಾನ್|
ಮಾತೃ ಭಕ್ತ ಜಯ ಹನುಮಾನ್ |
ಮಾತೆಯ ಕಂದ ಜಯ ಹನುಮಾನ್||
ಜೈ ಜೈ ಹನುಮಾನ್ ಜಯ ಹನುಮಾನ್|
ಜೈ ಜೈ ಹನುಮಾನ್ ಜಯ ಹನುಮಾನ್||
ವಾಯು ಪುತ್ರ ಜಯ ಹನುಮಾನ್|
ವಾನರವೀರ ಜಯ ಹನುಮಾನ್|
ಶ್ರೀ ರಾಮ ದೂತ ಜಯ ಹನುಮಾನ್ |
ಶ್ರೀ ರಾಮ ಭಕ್ತ ಜಯ ಹನುಮಾನ್||
ಜೈ ಜೈ ಹನುಮಾನ್ ಜಯ ಹನುಮಾನ್|
ಜೈ ಜೈ ಹನುಮಾನ್ ಜಯ ಹನುಮಾನ್||
-x-x-x-x-x-x-x-
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
If you have any doubts please let me know