ಶ್ರೀ ದತ್ತಾತ್ರೇಯ ಭಜನೆ ಗುರು ಹರಿ ಗುರು ಹರ ಗುರುಬ್ರಹ್ಮಾ| ಗುರುವೇ ಸಾಕ್ಷಾತ್ ಪರಬ್ರಹ್ಮಾ|| ಮಾನಸ ಭಜರೇ ಗುರುಚಾರಣಂ| ದುಸ್ತರ ಭಾವ ಸಾಗರ ತರಣಂ|| ಶಿವ ಶಿವ ಶಿವ ಶಿವ ಸಾಂಬ ಚಿದಂಬರ| ಹರ ಹರ ಹರ ಹರ ಸಾಂಬ ಚಿದಂಬರ| ಶಂಭೋ ಶಂಕರ ಸಾಂಬ ಚಿದಂಬರ| ಭವಹರ ಭಯಹರ ಸಾಂಬ ಚಿದಂಬರ|| ಜೈ ಗುರು ದೇವಾ ಚಿದಂಬರಾ| ಸದ್ಗುರು ದೇವಾ ಚಿದಂಬರಾ| ಚಿದಂಬರಾ ಶಿವ ಚಿದಂಬರಾ| ಚಿದಂಬರಾ ಗುರು ಚಿದಂಬರಾ|| ಸಚ್ಚಿದಾನಂದ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ಸಚ್ಚಿದಾನಂದ|| ಓಂ ನಮೋ ಭಗವತೇ ನಾರಾಯಣಾಯ| ಓಂ ನಮೋ ಭಗವತೇ ವಾಸುದೇವಾಯ| ಓಂ ನಮೋ ಭಗವತೇ ಶ್ರೀನಿವಾಸಾಯ| ಓಂ ನಮೋ ಭಗವತೇ ವೆಂಕಟೇಶಾಯ| ಓಂ ನಮೋ ಭಗವತೇ ರಾಮಚಂದ್ರಾಯ| ಓಂ ನಮೋ ಭಗವತೇ ದತ್ತನಾಥಾಯ| ಓಂ ನಮೋ ಭಗವತೇ ಚಿದಂಬರಾಯ| ಓಂ ನಮೋ ಭಗವತೇ ರಾಘವೇಂದ್ರಾಯ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ಧ್ಯಾನ ಮೂಲಂ ಗುರೋಮೂರ್ತಿ| ತಸ್ಮೈ ಶ್ರೀ ಗುರುವೇ ನಮಃ| ಪೂಜಾ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಮಂತ್ರ ಮೂಲಂ ಗುರೋ ವಾಕ್ಯo| ತಸ್ಮೈ ಶ್ರೀ ಗುರುವೇ ನಮಃ| ಮೋಕ್ಷ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಬ್ರಹ್ಮಾನಂದಂ ಕೇವಲಂ| ಜ್ಞಾನಮೂರ್ತಿo ದ್ವಂದ್ವಾತೀತಂ| ಗಗನ ಸದೃಶಂ| ಆದಿಲಕ್ಷ್ಯಮ್| ತತ್ವಮಸ್ಯಾದಿ ಲಕ್ಷ್ಯಮ್| ಏಕಂ ಏವಂ ವಿಮಲಂ ಅಚಲಂ| ಸರ್ವಧೀ ಸಾಕ್ಷಿ ಭೂತಂ| ಸದ್ಗುರಂ ತ್ವo ನಮಾಮ...
ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ|
ಜಗನ್ನಾಥ ನಾಥಂ ಸದಾ ನಂದ ಭಾಜಮ್ |
ಭವದ್ಭವ್ಯ ಭೂತೇಶ್ವರಂ ಭೂತನಾಥಂ|
ಶಿವಂ ಶಂಕರಂ ಶಂಭುಮೀಶಾನ ಮೀಡೇ ||೧||
ಭಲೇರುಂಡ ಮಾಲಂ ಹರಮ್ ಸರ್ಪ ಜಾಲಂ|
ಮಹಾಕಾಲಕಾಲಂ ಗಣೇಶಾಧಿಪಾಲಮ್ |
ಜಟಾಜೂಟ ಗಂಗೋತ್ತರಂಗ್ಯ ವಿಶಿಷ್ಟಮ್ |
ಶಿವಂ ಶಂಕರಂ ಶಂಭುಮೀಶಾನ ಮೀಡೇ ||೨||
ಮುದಾಮಾಕರಂ ಮಂಡಲಂ ಮಂಡಯಂತಮ್|
ಮಹಾಮಂಡಲಂ ಭಸ್ಮಭೂಷಾಧರಂತಮ್ |
ಅನಾದಿಂ ಜಪಾರಂ ಮಹಾಮೋಹಮಾರಂ|
ಶಿವಂ ಶಂಕರಂ ಶಂಭುಮೀಶಾನಮೀಡೇ ||೩||
ತಟಾದೋನಿವಾಸಂ ಮಹಾಟ್ಟತ್ತಹಾಸಂ|
ಮಹಾಪಾಪನಾಶಂ ಸದಾ ಸುಪ್ರಕಾಶಮ್ |
ಗಿರೀಶಂ ಗಣೇಶಂ ಸುರೇಶಂ ಮಹೇಶಂ|
ಶಿವಂ ಶಂಕರಂ ಶಂಭುಮೀಶಾನಮೀಡೇ ||೪|
ಗಿರೀನ್ದ್ರಾತ್ಮಜ ಸಂದ್ರು ಹೀತಾರ್ರ್ಥದೇಹಂ|
ಇದಂ ಸಂಸ್ಥಿತಂ ಸರ್ವದಾ ಸನ್ನಿದೇಹಮ್ |
ಪರಬ್ರಹ್ಮ ಬ್ರಹ್ಮಾದಿ ಗಿರ್ವನ್ದ್ಯಮಾಲಂ|
ಶಿವಂ ಶಂಕರಂ ಶಂಭುಮೀಶಾನಮೀಡೇ ||೫||
ಕಪಾಲಂ ತ್ರಿಶೂಲಂ ಕರಾಭಾನ್ ಜ ಧ್ಯಾನಮ್|
ಪದಾಂ ಭೋಜನಮ್ ಪ್ರಾಯ ಕಾಮಂ ದಹಾನಮ್ |
ಬಲೀವರ್ದಯಾನಾಮ್ ಸುರಾಣಾಂ ಪ್ರಧಾನಂ|
ಶಿವಂ ಶಂಕರಂ ಶಂಭುಮೀಶಾನಮೀಡೇ ||೬||
ಶರಚ್ಚನ್ದ್ರಗಾತ್ರಂ ಗುಣಾನಂದ ಪಾತ್ರಂ|
ತ್ರಿನೇತ್ರಂ ಪವಿತ್ರಂ ಗಣೇಶಶ್ಚ ಮಿತ್ರಮ್ |
ಅಪರ್ಣಾಕಳತ್ರಂ ಸದಾ ಸಚ್ಚರಿತ್ರಂ|
ಶಿವಂ ಶಂಕರಂ ಶಂಭುಮೀಶಾನಮೀಡೇ ||೭||
ಹರಂ ಸರ್ಪಹಾರಂ ಚಿತಾಭೂವಿಹಾರಂ|
ಭವಂ ವೇದಸಾರಂ ಸದಾ ನಿರ್ವಿಕಾರಮ್ |
ಸ್ಮಶಾನೇ ವಸಂತಮ್ ಮಧೂಜಂ ದಹಂತಮ್|
ಶಿವಂ ಶಂಕರಂ ಶಂಭುಮೀಶಾನಮೀಡೇ ||೮||
ಸ್ವಯಂ ಯಃ ಪ್ರಭಾತೇ ನರಶೂಲ್ಯ ಪಾಣೇ|
ಪಠೇ ಸ್ತೋತ್ರ ರತ್ನಮ್ ಇಹ ಪ್ರಾಪ್ತ್ಯ ರತ್ನಂ |
ಸು ಪುತ್ರಂ ಸುಜಾನಂ ಸುಮಿತ್ರ ಕಳತ್ರ|
ವಿಚಿತ್ರೈಃ ಸಮಾ ರಾಜ್ಯ್ ಮ್ ಮೋಕ್ಷಂ ಪ್ರಯಾತಿ ||೯||
|| ಇತಿ ಶಿವಾಷ್ಟಕಂ ಸಂಪೂರ್ಣಮ್ ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
If you have any doubts please let me know