ವಿಷಯಕ್ಕೆ ಹೋಗಿ

ಶ್ರೀ ದತ್ತಾತ್ರೇಯ ಭಜನೆ

ಶ್ರೀ ದತ್ತಾತ್ರೇಯ ಭಜನೆ  ಗುರು ಹರಿ ಗುರು ಹರ ಗುರುಬ್ರಹ್ಮಾ| ಗುರುವೇ ಸಾಕ್ಷಾತ್ ಪರಬ್ರಹ್ಮಾ|| ಮಾನಸ ಭಜರೇ ಗುರುಚಾರಣಂ| ದುಸ್ತರ ಭಾವ ಸಾಗರ ತರಣಂ|| ಶಿವ ಶಿವ ಶಿವ ಶಿವ ಸಾಂಬ ಚಿದಂಬರ| ಹರ ಹರ ಹರ ಹರ ಸಾಂಬ ಚಿದಂಬರ| ಶಂಭೋ ಶಂಕರ ಸಾಂಬ ಚಿದಂಬರ| ಭವಹರ ಭಯಹರ ಸಾಂಬ ಚಿದಂಬರ|| ಜೈ ಗುರು ದೇವಾ ಚಿದಂಬರಾ| ಸದ್ಗುರು ದೇವಾ ಚಿದಂಬರಾ| ಚಿದಂಬರಾ ಶಿವ ಚಿದಂಬರಾ| ಚಿದಂಬರಾ ಗುರು ಚಿದಂಬರಾ|| ಸಚ್ಚಿದಾನಂದ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ಸಚ್ಚಿದಾನಂದ|| ಓಂ ನಮೋ ಭಗವತೇ ನಾರಾಯಣಾಯ| ಓಂ ನಮೋ ಭಗವತೇ ವಾಸುದೇವಾಯ| ಓಂ ನಮೋ ಭಗವತೇ ಶ್ರೀನಿವಾಸಾಯ| ಓಂ ನಮೋ ಭಗವತೇ ವೆಂಕಟೇಶಾಯ| ಓಂ ನಮೋ ಭಗವತೇ ರಾಮಚಂದ್ರಾಯ| ಓಂ ನಮೋ ಭಗವತೇ ದತ್ತನಾಥಾಯ| ಓಂ ನಮೋ ಭಗವತೇ ಚಿದಂಬರಾಯ| ಓಂ ನಮೋ ಭಗವತೇ ರಾಘವೇಂದ್ರಾಯ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ಧ್ಯಾನ ಮೂಲಂ ಗುರೋಮೂರ್ತಿ| ತಸ್ಮೈ ಶ್ರೀ ಗುರುವೇ ನಮಃ| ಪೂಜಾ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಮಂತ್ರ ಮೂಲಂ ಗುರೋ ವಾಕ್ಯo| ತಸ್ಮೈ ಶ್ರೀ ಗುರುವೇ ನಮಃ| ಮೋಕ್ಷ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಬ್ರಹ್ಮಾನಂದಂ ಕೇವಲಂ| ಜ್ಞಾನಮೂರ್ತಿo  ದ್ವಂದ್ವಾತೀತಂ| ಗಗನ ಸದೃಶಂ| ಆದಿಲಕ್ಷ್ಯಮ್| ತತ್ವಮಸ್ಯಾದಿ ಲಕ್ಷ್ಯಮ್| ಏಕಂ ಏವಂ ವಿಮಲಂ ಅಚಲಂ| ಸರ್ವಧೀ ಸಾಕ್ಷಿ ಭೂತಂ| ಸದ್ಗುರಂ ತ್ವo ನಮಾಮ...

ಅಷ್ಟಲಕ್ಷ್ಮಿಸ್ತೋತ್ರ(AshtaLakshmi Stotra)


ಅಷ್ಟಲಕ್ಷ್ಮಿಸ್ತೋತ್ರ

ಆದಿಲಕ್ಷ್ಮಿ
ಸುಮನಸ ವಂದಿತೆ ಸುಂದರಿ ಮಾಧವಿ ಚಂದ್ರ ಸಹೋದರಿ ಹೇಮಮಯೇ|
ಮುನಿಗಣ ವಂದಿತೆ ಮೋಕ್ಷಪ್ರದಾಯನಿ ಮಂಜುಳ ಭಾಷಿಣಿ ವೇದನುತೇ|
ಪಂಕಜವಾಸಿನಿ ದೇವ ಸುಪೂಜಿತೆ ಸದ್ಗುಣವರ್ಷಿಣಿ ಶಾಂತಿಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಆದಿಲಕ್ಷ್ಮಿಸದಾಪಾಲಯಮಾಂ||

ಧಾನ್ಯಲಕ್ಷ್ಮಿ
ಅಯಿಕಲಿ ಕಲ್ಮಷನಾಶಿನಿ ಕಾಮಿನಿ ವೈದಿಕರೂಪಿಣಿ ವೇದಮಯೇ|
ಕ್ಷೀರ ಸಮುದ್ಭವ ಮಂಗಳರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ|
ಮಂಗಳದಾಯಿನಿ ಅಂಬುಜವಾಸಿನಿ ದೇವಗಣಾಶ್ರಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧಾನ್ಯಲಕ್ಷ್ಮಿ ಸದಾಪಾಲಯಮಾಂ||

ಧೈರ್ಯಲಕ್ಷ್ಮಿ
ಜಯವರವರ್ಣಿನಿ ವೈಷ್ಣವಿ ಭಾರ್ಗವಿ ಮಂತ್ರ ಸ್ವರೂಪಿಣಿ ಮಂತ್ರಮಯೇ|
ಸುರಗಣಪೂಜಿತೆ ಶೀಘ್ರ ಫಲಪ್ರದೆ ಜ್ಞಾನವಿಕಾಸಿನಿ ಶಾಸ್ತ್ರನುತೇ| 
ಭವಭಯಹಾರಿಣಿ ಪಾಪವಿಮೋಚನಿ ಸಾಧು ಜನಾಶ್ರಿತ ಪಾದಯುತೇ| 
ಜಯ ಜಯ ಹೇ ಮಧುಸೂಧನ ಕಾಮಿನಿ ಧೈರ್ಯಲಕ್ಷ್ಮೀ ಸದಾಪಾಲಯಮಾಂ||

ಗಜಲಕ್ಷ್ಮಿ
ಜಯ ಜಯ ದುರ್ಗತಿನಾಶಿನಿ ಕಾಮಿನಿ ಸರ್ವಫಲಪ್ರದ ಶಾಸ್ತ್ರನುತೇ| 
ರಥ ಗಜ ತುರಗ ಪದಾತಿ ಸಮಾವೃತ ಪರಿಜನ ಮಂಡಿತ ಲೋಕನುತೇ|
ಹರಿಹರ ಬ್ರಹ್ಮ ಸುಪೂಜಿತೆ ಸೇವಿತೆ ತಾಪನಿವಾರಿಣಿ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಗಜಲಕ್ಷ್ಮೀ ರೂಪಿಣಿ ಸದಾಪಾಲಯಮಾಂ||

ಸಂತಾನಲಕ್ಷ್ಮಿ
ಅಯಿಖಗವಾಹಿನಿ ಮೋಹಿನಿ ಚಕ್ರಿಣಿ ರಾಗವಿವರ್ಧಿನಿ ಜ್ಞಾನಮಯೇ|
ಗುಣಗಣವಾರಿಧಿ ಲೋಕಹಿತೈಷಿಣಿ ಸ್ವರ ಶಬ್ ದಿ  ಭೂಷಿಣಿ ಗಾನನುತೇ|
ಸಕಲ ಸುರಾಸುರ ದೇವ ಮುನೀಶ್ವರ ಮಾನಸ ವಂದಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಸಂತಾನಲಕ್ಷ್ಮೀ  ಸದಾಪಾಲಯಮಾಂ||

ವಿಜಯಲಕ್ಷ್ಮಿ
ಜಯ ಕಮಲಾಸಿನಿ ಸದ್ಗತಿದಾಯಿನಿ ಜ್ಞಾನವಿಕಾಸಿನಿ ಜ್ಞಾನಮಯೇ|
ಅನುದಿನ ಮರ್ಚಿತ ಕುಂಕುಮನೂಪುರ ಭೂಷಿತ ವಾಸಿತ ವಾದ್ಯನುತೇ|ಕನಕಧರಾಸ್ತುತಿ ವೈಭವ ವಂದಿತೆ ಶಂಕರದೇಶಿಕ ಮಾನ್ಯಪತೇ|
ಜಯ ಜಯ ಹೇ ಮಧುಸೂದನ ಕಾಮಿನಿ ವಿಜಯಲಕ್ಷ್ಮೀ ಸದಾಪಾಲಯಮಾಂ||

ವಿದ್ಯಾಲಕ್ಷ್ಮಿ
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕವಿನಾಶಿನಿ ರತ್ನಮಯೇ|
ಮಣಿಮಯ ಭೂಷಿತ ಕರ್ಣವಿಭೂಷಿಣಿ ಶಾಂತಿ ಸಮಾವೃತ ಹಾಸ್ಯ ಮುಖೇ|
ನವ ನಿಧಿ ದಾಯಿನಿ ಕಲಿಮಲಹಾರಿಣಿ ಕಾಮಿತ ಫಲಪ್ರದ ಹಸ್ತಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ವಿದ್ಯಾಲಕ್ಷ್ಮೀ ಸದಾಪಾಲಯಮಾಂ||

ಐಶ್ವರ್ಯ ಲಕ್ಷ್ಮಿ
ಧಿಮಿಧಿಮಿ ಧಿಂಧಿಮಿ ಧಿಂಧಿಮಿ ದಿಂಧಿಮಿ ದುಂಧುಭಿ ನಾದ ಸಂಪೂರ್ಣಮಯೇ| ಘಮಘಮ ಘುಂಘುಮ ಘುಂಘುಮ ಘುಂಘುಮ ಶಂಖನಿನಾದ ಸುವಾದ್ಯನುತೇ|
ವೇದ ಪೂರಾಣೇತಿಹಾಸ ಸುಪೂಜಿತ ವೈದಿಕ ಮಾರ್ಗ ಪ್ರದರ್ಶಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಐಶ್ವರ್ಯಲಕ್ಷ್ಮಿ ರೂಪಿಣಿ ಸದಾಪಾಲಯಮಾಂ||

ಅಷ್ಟಲಕ್ಷ್ಮೀ ಸದಾಪಾಲಯಮಾಂ| ಸದಾಪಾಲಯಮಾಂ||

For More Recent Updates Join Whats-app or Telegram Channel


-x-x-x-x-x-

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿವ ಪಂಚಾಕ್ಷರ ಸ್ತೋತ್ರ

  ಶಿವ ಪಂಚಾಕ್ಷರ ಸ್ತೋತ್ರ ನಾಗೇಂದ್ರಹಾರಾಯ ತ್ರಿಲೋಚನಾಯ  ಭಸ್ಮಾಂಗರಾಗಾಯ ಮಹೇಶ್ವರಾಯ। ನಿತ್ಯಾಯ ಶುದ್ಧಾಯ ದಿಗಂಬರಾಯ ತಸ್ಮೈ 'ನ' ಕಾರಾಯ ನಮಃ ಶಿವಾಯ॥ ಮಂದಾಕಿನೀ ಸಲಿಲ ಚಂದನ ಚರ್ಚಿತಾಯ ನಂದೀಶ್ವರ ಪ್ರಮಥನಾಥ ಮಹೇಶ್ವರಾಯ। ಮಂದಾರ ಪುಷ್ಪ ಬಹುಪುಷ್ಪ ಸುಪೂಜಿತಾಯ| ತಸ್ಮೈ 'ಮ' ಕಾರಾಯ ನಮಃ ಶಿವಾಯ॥ ಶಿವಾಯ ಗೌರೀವದನಾಬ್ಜವೃಂದ ಸೂರ್ಯಾಯ ದಕ್ಷಾಧ್ವರನಾಶಕಾಯ। ಶ್ರೀ ನೀಲಕಂಠಾಯ ವೃಷಧ್ವಜಾಯ | ತಸ್ಮೈ 'ಶಿ' ಕಾರಾಯ ನಮಃ ಶಿವಾಯ॥ ವಸಿಷ್ಠ ಕುಂಭೋದ್ಭವ ಗೌತಮಾರ್ಯ ಮುನೀoದ್ರ ದೇವಾರ್ಚಿತಶೇಖರಾಯ। ಚಂದ್ರಾರ್ಕವೈಶ್ವಾನರಲೋಚನಾಯ| ತಸ್ಮೈ 'ವ' ಕಾರಾಯ ನಮಃ ಶಿವಾಯ॥ ಯಕ್ಷಸ್ವರೂಪಾಯ ಜಟಾಧರಾಯ  ಪಿನಾಕಹಸ್ತಾಯ ಸನಾತನಾಯ। ದಿವ್ಯಾಯ ದೇವಾಯ ದಿಗಂಬರಾಯ| ತಸ್ಮೈ  'ಯ' ಕಾರಾಯ ನಮಃ ಶಿವಾಯ॥ x-x-x-x-x- For More Recent Updates Join Whats-app or Telegram Channel -x-x-x-x-x-

ಕಾಲಭೈರವಾಷ್ಟಕಂ

ಕಾಲಭೈರವಾಷ್ಟಕಂ ದೇವರಾಜಸೇವ್ಯಮಾನಪಾವನಾಂಘ್ರಿಪಂಕಜಂ ವ್ಯಾಲಯಜ್ಞಸೂತ್ರಮಿಂದುಶೇಖರಂ ಕೃಪಾಕರಂ | ನಾರದಾದಿಯೋಗಿವೃಂದವಂದಿತಂ ದಿಗಂಬರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೧|| ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಂ | ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೨|| ಶೂಲಟಂಕಪಾಶದಂಡಪಾಣಿಮಾದಿಕಾರಣಂ ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಂ | ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೩|| ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ ಭಕ್ತವತ್ಸಲಂ ಸ್ಥಿರಂ ಸಮಸ್ತಲೋಕವಿಗ್ರಹಂ | ವಿಕ್ವಣನ್ಮನೋಜ್ಞಹೇಮಕಿಂಕಿಣೀಲಸತ್ಕಟಿಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೪|| ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶಕಂ ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಂ | ಸ್ವರ್ಣವರ್ಣಕೇಶಪಾಶಶೋಭಿತಾಂಗಮಂಡಲಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೫|| ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಂ| ಮೃತ್ಯುದರ್ಪನಾಶನಂ ಕರಾಲದಂಷ್ಟ್ರಭೂಷಣಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೬|| ಅಟ್ಟಹಾಸಭಿನ್ನಪದ್ಮಜಾಂಡಕೋಶಸಂತತಿಂ ದೃಷ್ಟಿಪಾತನಷ್ಟಪಾಪಜಾಲಮುಗ್ರಶಾಸನಂ | ಅಷ್ಟಸಿದ್ಧಿದಾಯಕಂ ಕಪಾಲಮಾಲಿಕಾಧರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೭|| ಭೂತಸಂಘನಾಯಕಂ ವಿಶಾಲಕೀರ್ತಿದಾಯಕಂ ಕಾಶಿವಾಸಿಲೋಕಪುಣ್ಯಪಾಪಶೋಧಕಂ ವಿಭುಂ | ನೀತಿಮಾರ್ಗ...

ದತ್ತಾತ್ರೇಯ ಭಜನೆಗಳು (Dattatreya Bhajan's)

ದತ್ತಾತ್ರೇಯ  ಭಜನೆಗಳು  ಗುರುಬ್ರಹ್ಮಾ ಗುರುವಿಷ್ಣು  ಗುರುದೇವೋ ಮಹೇಶ್ವರಃ | ಗುರು ಸಾಕ್ಷಾತ್ ಪರಬ್ರಹ್ಮ  ತಸ್ಮೈ  ಶ್ರೀ ಗುರುವೇ ನಮಃ| ಅಚಿಂತ್ಯಾ ವ್ಯಸ್ತರೂಪಾಯ ನಿರ್ಗುಣಾಯ ಗುಣಾತ್ಮನೇ| ಸಮಸ್ತ ಜಗದೋದ್ಧಾರ ಮೂರ್ತಯೇ ಬ್ರಹ್ಮಣೆ ನಮಃ| ಬ್ರಹ್ಮಾನಂದo ಪರಮ ಸುಖದಂ ಕೇವಲಂ ಜ್ಞಾನ ಮೂರ್ತಿo| ದ್ವಂದ್ವಾತೀತಂ ಗಗನ ಸದೃಶಂ ತತ್ವ ಮಸ್ಯಾದಿ ಲಕ್ಷ್ಯo| ಏಕಂ ನಿತ್ಯಂ ವಿಮಲಂ ಅಚಲಂ ಸರ್ವದೇ ಸಾಕ್ಷಿಭೂತಂ| ಭಾವಾತೀತಂ ತ್ರಿಗುಣರಹಿತಂ ಸದ್ಗುರಂ ತ್ವo ನಮಾಮಿ| ಕಾಷಾಯ ವಸ್ತ್ರಂ ಕರದಂಡ ಧಾರಿಣo ಕಮಂಡಲಂ ಪದ್ಮ ಕರೇಣ  ಶಂಖಂ ಚಕ್ರಂ ಗದಾಭೂಷಿತ ಭೂಷಣಾಡ್ಯo ಶ್ರೀಪಾದ ರಾಜಂ ಶರಣಂ ಪ್ರಪದ್ಯೇ ದಿಗಂಬರಂ ಭಸ್ಮ ಸುಗಂಧ ಲೇಪಿನಂ ಚಕ್ರಂ ತ್ರಿಶೊಲಂ ಡಮರುಂ ಗಧಾಂಚ ಪದ್ಮಾ ಸನಸ್ತಾo ರವಿ ಸೋಮ ನೇತ್ರಮ್ ದತ್ತಾತ್ರೇಯ ಧ್ಯಾನಮಭೀಷ್ಟ ಸಿದ್ಧಿತಂ|| ದತ್ತಾತ್ರೇಯ ತವಶರಣಂ| ದತ್ತನ್ನಾಥ ತವಶರಣಂ| ತ್ರಿಗುಣಾತ್ಮಕ ತ್ರಿಗುಣಾತೀತ| ತ್ರಿಭುವನ ಪಾಲಯ ತವಶರಣಂ|| ಶಾಶ್ವತ  ಮೂರ್ತೆ ತವಶರಣಂ| ಶ್ಯಾಮ ಸುಂದರ ತವಶರಣಂ| ಶೇಷಾಭರಣ ಶೇಷಶಾಯಿ ಶೇಷಭೂಷಣ ತವಶರಣಂ|| ಷಡ್ಭುಜ ಮೂರ್ತೆ ತವಶರಣಂ| ಷಡ್ಭುಜ ಯತಿವರ ತವ ಶರಣಂ| ದಂಡ, ಕಮಂಡಲ, ಗಧಾ ಪದ್ಮ , ಶಂಖ, ಚಕ್ರಧರ ತವಶರಣಂ|| ಕರುಣಾ ನಿಧೇ ತವಶರಣಂ| ಕರುಣಾ ಸಾಗರ ತವಶರಣಂ| ಕೃಷ್ಣಾ ಸಂಗಮ ತರುವರವಾಸ ಭಕ್ತವತ್ಸಲ ತವಶರಣಂ| | ಶ್ರೀ ಗುರುನಾಥ ತವಶರಣಂ| ಸದ್ಗುರು ನಾಥ ತವಶರಣಂ| ಶ್ರೀಪಾದ ...