ಶ್ರೀ ದತ್ತಾತ್ರೇಯ ಭಜನೆ ಗುರು ಹರಿ ಗುರು ಹರ ಗುರುಬ್ರಹ್ಮಾ| ಗುರುವೇ ಸಾಕ್ಷಾತ್ ಪರಬ್ರಹ್ಮಾ|| ಮಾನಸ ಭಜರೇ ಗುರುಚಾರಣಂ| ದುಸ್ತರ ಭಾವ ಸಾಗರ ತರಣಂ|| ಶಿವ ಶಿವ ಶಿವ ಶಿವ ಸಾಂಬ ಚಿದಂಬರ| ಹರ ಹರ ಹರ ಹರ ಸಾಂಬ ಚಿದಂಬರ| ಶಂಭೋ ಶಂಕರ ಸಾಂಬ ಚಿದಂಬರ| ಭವಹರ ಭಯಹರ ಸಾಂಬ ಚಿದಂಬರ|| ಜೈ ಗುರು ದೇವಾ ಚಿದಂಬರಾ| ಸದ್ಗುರು ದೇವಾ ಚಿದಂಬರಾ| ಚಿದಂಬರಾ ಶಿವ ಚಿದಂಬರಾ| ಚಿದಂಬರಾ ಗುರು ಚಿದಂಬರಾ|| ಸಚ್ಚಿದಾನಂದ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ಸಚ್ಚಿದಾನಂದ|| ಓಂ ನಮೋ ಭಗವತೇ ನಾರಾಯಣಾಯ| ಓಂ ನಮೋ ಭಗವತೇ ವಾಸುದೇವಾಯ| ಓಂ ನಮೋ ಭಗವತೇ ಶ್ರೀನಿವಾಸಾಯ| ಓಂ ನಮೋ ಭಗವತೇ ವೆಂಕಟೇಶಾಯ| ಓಂ ನಮೋ ಭಗವತೇ ರಾಮಚಂದ್ರಾಯ| ಓಂ ನಮೋ ಭಗವತೇ ದತ್ತನಾಥಾಯ| ಓಂ ನಮೋ ಭಗವತೇ ಚಿದಂಬರಾಯ| ಓಂ ನಮೋ ಭಗವತೇ ರಾಘವೇಂದ್ರಾಯ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ಧ್ಯಾನ ಮೂಲಂ ಗುರೋಮೂರ್ತಿ| ತಸ್ಮೈ ಶ್ರೀ ಗುರುವೇ ನಮಃ| ಪೂಜಾ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಮಂತ್ರ ಮೂಲಂ ಗುರೋ ವಾಕ್ಯo| ತಸ್ಮೈ ಶ್ರೀ ಗುರುವೇ ನಮಃ| ಮೋಕ್ಷ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಬ್ರಹ್ಮಾನಂದಂ ಕೇವಲಂ| ಜ್ಞಾನಮೂರ್ತಿo ದ್ವಂದ್ವಾತೀತಂ| ಗಗನ ಸದೃಶಂ| ಆದಿಲಕ್ಷ್ಯಮ್| ತತ್ವಮಸ್ಯಾದಿ ಲಕ್ಷ್ಯಮ್| ಏಕಂ ಏವಂ ವಿಮಲಂ ಅಚಲಂ| ಸರ್ವಧೀ ಸಾಕ್ಷಿ ಭೂತಂ| ಸದ್ಗುರಂ ತ್ವo ನಮಾಮ...
ಭಾಗ್ಯದಾಯಿನೀ ದುರ್ಗೆಈಶ್ವರೀ | ಸೌಖ್ಯದಾಯಿನೀ
ಶ್ರೀ ದುರ್ಗೆ ಶಂಕರೀ | ಪಾಪನಾಶಿನೀ ವಿಶ್ವಸುಂದರೀ |
ಕಾಮರೂಪಿಣೀ ಜಗದಂಬೆ ಭಯಹರಿ | ಶರಣುಈಶ್ವರೀ
ದೇವಿ ಬನದ ಶಂಕರೀ || (೨)
ಅಸುರ ಮರ್ದಿನೀ ರುದ್ರರೂಪಿಣೀ ಸಿಂಹವಾಹಿನೀ
ಕಷ್ಟನಾಶಿನೀ | ಮೋಕ್ಷದಾಯಿನೀ ದುರ್ಗೆ ಈಶ್ವರೀ |
ಹರನಭಾಮಿನೀ ನೀ ಸೌಮ್ಯರೂಪಿಣೀ | ಅಗಸ್ತ್ಯ ಋಷಿಗಳ
ಪೊರೆವ ಈಶ್ವರೀ | ವರವ ನೀಡಿದ ಬಾದಾಮಿ
ಶಂಕರೀ |ದುಃಖನಾಶಿನೀ ದುರ್ಗೆ ಈಶ್ವರೀ |
ಚಕ್ರವಾಸಿನೀ ಶ್ರೀಪತಿಯ ಸೋದರಿ
ಶರಣುಈಶ್ವರೀ ದೇವಿ ಬನದಶಂಕರೀ || (೨)
ನಾದ ರೂಪಿಣೀ ಓಂಕಾರ ವಾಸಿನೀ | ವರದ ಹಸ್ತಳೆ
ಝೇಂಕಾರ ಮಾಲಿನೀ | ಭಜಕ ವೃಂದವ ಪೊರೆವ
ಈಶ್ವರೀ | ವಿಶ್ವಪಾಲಿನೀ ಭಕ್ತದ್ರಿನಾರಿಣೀ ಸರ್ವಕಾಶಿನೀ
ಜ್ಞಾನದಾಯಿನೀ | ಮಂತ್ರಘೋಶಿನೀ ಮಂತ್ರವಾಸಿನೀ
ಸರ್ವಮಂಗಳೇ ಶಕ್ತಿದಾಯಿನೀ | ಕ್ಷೇಮಭೂಷಿಣೀ
ಭವದುರ್ಗೆ ಶಂಕರೀ ಶರಣು ಈಶ್ವರೀ
ದೇವಿ ಬನದ ಶಂಕರೀ || (೨)
ನಾದರೂಪಿಣಿ ಓಂಕಾರವಾಸಿನಿ | ವರದ ಹಸ್ಥಳೇ
ಝೇಂಕಾರ ಮಾಲಿನೀ | ಭಜಕ ವೃಂದವಾ ಪೊರೆವ
ಈಶ್ವರೀ | ವಿಶ್ವಪಾಲಿನೀ ಭಕ್ತಾದ್ರಿ ನಾರಿಣೀ | ಸರ್ವಕಾಶಿನೀ
ಜ್ಞಾನದಾಯಿನೀ | ಮಂತ್ರಘೋಷಿಣೀ ಮಂತ್ರವಾಸಿನೀ |
ಸರ್ವಮಂಗಳೇ ಶಕ್ತಿದಾಯಿನೀ | ಕ್ಷೇಮಭೂಷಿಣೀ
ಭವದುರ್ಗೆಶಂಕರೀ | ಶರಣು ಈಶ್ವರೀ
ದೇವಿ ಬನದಶಂಕರೀ|| (೨)
ಶ್ರುತಿ ಜನಪ್ರಿಯಾ ಮಾತೆ ಈಶ್ವರೀ | ಪಾಹಿ ಭೈರವೀ
ಪಾಹಿ ಭಾರ್ಗವಿ | ಕಮಕ್ರೋಧವಾ ಕಳೆವ ಶಂಕರೀ |
ಕರುಣ ಸಾಗರೀ ಶ್ರಿದುರ್ಗೆ ತಾಮರಿ | ವೇದ ಮೋದಿನೀ
ದೀರ್ಘಲೋಚಿನೀ | ದಿವ್ಯಭೂಷಿಣಿ ಭವ ರೋಗಹಾರಿಣೀ
ರಂಗವರ್ಧನಾ ರಮ್ಯಕೇಶಿನೀ | ಬನದ ಅಂಬಿಕೆ
ಬಾದಾಮಿ ಶಂಕರೀ | ಶರಣು ಈಶ್ವರೀ
ದೇವಿ ಬನದಶಂಕರೀ|| (೨)
ಗಣಪನ ಜನನಿ ಮಾತೃರೂಪಿಣಿ | ಮಾಯಾರೂಪಿಣೀ
ಭವ ಪಶಹಾರಿಣಿ | ಕೋಟಿ ಕಷ್ಟವಾ ಕಳೆವ ಶಂಕರಿ |
ಬನದ ಅಂಬಿಕೆ ಬಾದಾಮಿ ಶಂಕರಿ | ಸೌಖ್ಯದಾಯಿನೀ
ಸಂತಪಹಾರಿಣೀ | ಲೋಕ ಮರ್ದಿನೀ ಸಂತೋಷ ವಾರ್ಷಿಣೀ |
ಘೋರ ಪಾಪವ ದಹಿಸೋ ಈಶ್ವರೀ | ಬನದಅಂಬಿಕೇ
ಬಾದಾಮಿ ಶಂಕರೀ | ಶರಣು ಈಶ್ವರೀ
ದೇವಿ ಬನದಶಂಕರೀ|| (೨)
ಜನನಕಾರಿಣೀ ಮರಣಕಾರಿಣೀ | ಮೋಹ ಭಂಜಿನೀ
ಕರುಣಾoತರಂಗಿಣೀ | ಧರ್ಮರೂಪಿಣೀ ಕೈವಲ್ಯಕಾರಿಣೀ |
ಬನದ ಅಂಬಿಕೇ ಬಾದಾಮಿ ಶಂಕರೀ | ಆದಿಶಕ್ತಿಯಾ
ರೂಪಧಾರಿಣೀ | ಮಹಿಷಮರ್ಧಿನಿ ಶ್ರುತಿವಿಭೂಷಿಣಿ |
ರಾಹುಕಾಲದ ಪೂಜೆಗೊಲಿಯುವ | ಬನದ ಶಂಕರೀ
ಬಾದಾಮಿ ಈಶ್ವರೀ | ಶರಣು ಈಶ್ವರೀ
ದೇವಿ ಬನದಶಂಕರೀ|| (೨)
ಅಭಯದಾಯಿನೀ ಅಮಿತರೂಪಿಣೀ | ಲೋಕರಕ್ಷಿಣೀ
ನಟಲೋಕ ಪೋಷಿಣೀ | ಬೆಂಗಳೂರಿನ ಪುರಕ್ಷೇತ್ರವಾಸಿನೀ |
ಬಾದಾಮಿ ಈಶ್ವರೀ ಶರಣರಕ್ಷಿಣಿ | ದುಗುಡ ಧಾರಿಣೀ
ಹರುಷದಾಯಿನೀ | ಭಾಗ್ಯವಾರ್ಷಿಣೀ ಕೋಮಲಾಂಗಿನೀ |
ರೌದ್ರ ನೇತೃಣೀ ರಮ್ಯದಯಿನೀ |ಬನದ ಶಂಕರೀ
ಬಾದಾಮಿ ಈಶ್ವರೀ | ಶರಣು ಈಶ್ವರೀ
ದೇವಿ ಬನದಶಂಕರೀ|| (೨)
ಕ್ಲೇಶನಾಶಿನೀ ಧನ್ಯಕಾರಿಣೀ | ಕ್ಷೇಮದಾಯಿನೀಕೈಲಾಸ-
ವಾಸಿನೀ | ನಿತ್ಯಸ್ಮರಿಸುವೇ ಶಕ್ತಿರೂಪಿಣೀ |ಬನದ ಶಂಕರೀ
ಬಾದಾಮಿ ಈಶ್ವರೀ | ಶರಣು ಈಶ್ವರೀ
ದೇವಿ ಬನದಶಂಕರೀ|| (೨)
ಅಂಧಕರವಾ ಅಳಿಸೋ ಶಂಕರೀ | ಮೋಹಪಾಶವಾದಹಿಸೋ
ಈಶ್ವರೀ | ಕಾಮಕ್ರೋಧವಾ ಅಳಿಸೋ ಶಂಕರೀ |ಬನದ ಶಂಕರೀ
ಬಾದಾಮಿ ಈಶ್ವರೀ | ಶರಣು ಈಶ್ವರೀ
ದೇವಿ ಬನದಶಂಕರೀ|| (೨)
ಜಯತುಮಂಗಳಂ ಜಯಜಯತುಮಂಗಳಂ | ಬನದಶಂಕರೀ
ಜಯಜಯತುಮಂಗಳಂ | ಸರ್ವಲೋಕಕೇ ನೀಡುಮಂಗಳಂ |
ಬನದಶಂಕರೀ ಜಯಜಯತುಮಂಗಳಂ, ಜಯಜಯತುಮಂಗಳಂ,
ಜಯಜಯತುಮಂಗಳಂ ||
-----------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
If you have any doubts please let me know