ಶ್ರೀ ದತ್ತಾತ್ರೇಯ ಭಜನೆ ಗುರು ಹರಿ ಗುರು ಹರ ಗುರುಬ್ರಹ್ಮಾ| ಗುರುವೇ ಸಾಕ್ಷಾತ್ ಪರಬ್ರಹ್ಮಾ|| ಮಾನಸ ಭಜರೇ ಗುರುಚಾರಣಂ| ದುಸ್ತರ ಭಾವ ಸಾಗರ ತರಣಂ|| ಶಿವ ಶಿವ ಶಿವ ಶಿವ ಸಾಂಬ ಚಿದಂಬರ| ಹರ ಹರ ಹರ ಹರ ಸಾಂಬ ಚಿದಂಬರ| ಶಂಭೋ ಶಂಕರ ಸಾಂಬ ಚಿದಂಬರ| ಭವಹರ ಭಯಹರ ಸಾಂಬ ಚಿದಂಬರ|| ಜೈ ಗುರು ದೇವಾ ಚಿದಂಬರಾ| ಸದ್ಗುರು ದೇವಾ ಚಿದಂಬರಾ| ಚಿದಂಬರಾ ಶಿವ ಚಿದಂಬರಾ| ಚಿದಂಬರಾ ಗುರು ಚಿದಂಬರಾ|| ಸಚ್ಚಿದಾನಂದ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ಸಚ್ಚಿದಾನಂದ|| ಓಂ ನಮೋ ಭಗವತೇ ನಾರಾಯಣಾಯ| ಓಂ ನಮೋ ಭಗವತೇ ವಾಸುದೇವಾಯ| ಓಂ ನಮೋ ಭಗವತೇ ಶ್ರೀನಿವಾಸಾಯ| ಓಂ ನಮೋ ಭಗವತೇ ವೆಂಕಟೇಶಾಯ| ಓಂ ನಮೋ ಭಗವತೇ ರಾಮಚಂದ್ರಾಯ| ಓಂ ನಮೋ ಭಗವತೇ ದತ್ತನಾಥಾಯ| ಓಂ ನಮೋ ಭಗವತೇ ಚಿದಂಬರಾಯ| ಓಂ ನಮೋ ಭಗವತೇ ರಾಘವೇಂದ್ರಾಯ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ಧ್ಯಾನ ಮೂಲಂ ಗುರೋಮೂರ್ತಿ| ತಸ್ಮೈ ಶ್ರೀ ಗುರುವೇ ನಮಃ| ಪೂಜಾ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಮಂತ್ರ ಮೂಲಂ ಗುರೋ ವಾಕ್ಯo| ತಸ್ಮೈ ಶ್ರೀ ಗುರುವೇ ನಮಃ| ಮೋಕ್ಷ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಬ್ರಹ್ಮಾನಂದಂ ಕೇವಲಂ| ಜ್ಞಾನಮೂರ್ತಿo ದ್ವಂದ್ವಾತೀತಂ| ಗಗನ ಸದೃಶಂ| ಆದಿಲಕ್ಷ್ಯಮ್| ತತ್ವಮಸ್ಯಾದಿ ಲಕ್ಷ್ಯಮ್| ಏಕಂ ಏವಂ ವಿಮಲಂ ಅಚಲಂ| ಸರ್ವಧೀ ಸಾಕ್ಷಿ ಭೂತಂ| ಸದ್ಗುರಂ ತ್ವo ನಮಾಮ...
ಸುಬ್ರಹ್ಮಣ್ಯನ ಹಾಡು
ಓ ಸುಬ್ರಹ್ಮಣ್ಯೇಶ್ವರ ಸ್ವಾಮಿನಾಥ ಕರುಣಾಕರ
ನಾಗ ದೋಷ ನಿವಾರಕ ಸುಬ್ರಮಣ್ಯಾ ನಮೋಸ್ತುತೇ|
ಓ ಸುಬ್ರಹ್ಮಣ್ಯೇಶ್ವರ ನಾಗರೂಪ ಧಾರಿಣೇ
ಶರಣಾಗತಜನ ವತ್ಸಲ ಸುಬ್ರಹ್ಮಣ್ಯಾ ನಮೋಸ್ತುತೇ||
ಓ ಸುಬ್ರಹ್ಮಣ್ಯೇಶ್ವರ ಕುಕ್ಕೆ ಸುರಾಧೀಶ್ವರ
ಅನ್ನದಾತ ಶ್ರೀ ಷಣ್ಮುಖ ಸುಬ್ರಹ್ಮಣ್ಯಾ ನಮೋಸ್ತುತೇ|
ಓ ಸುಬ್ರಹ್ಮಣ್ಯೇಶ್ವರ ಕಾರ್ತಿಕೇಯ ಕರುಣಾಕರ ರತ್ನ
ತಾಟಂಕ ಭೂಷಣ ಸುಬ್ರಹ್ಮಣ್ಯಾ ನಮೋಸ್ತುತೇ|
ಓ ಸುಬ್ರಹ್ಮಣ್ಯೇಶ್ವರ ರತ್ನ ಕುಕ್ಕುಟ ಧಾರಿಣೇ
ರತ್ನ ಪೀತಾಂಬರ ಧಾರಿಣೇ ಸುಬ್ರಹ್ಮಣ್ಯಾ ನಮೋಸ್ತುತೇ|
ಓ ಸುಬ್ರಹ್ಮಣ್ಯೇಶ್ವರ ತಾರಕಾಸುರ ಸಂಹಾರಿ
ಪರಮಾತ್ಮಾ ಪರ ಬ್ರಹ್ಮನೇ ಸುಬ್ರಹ್ಮಣ್ಯಾ ನಮೋಸ್ತುತೇ|
ಓ ಸುಬ್ರಹ್ಮಣ್ಯೇಶ್ವರ ಮಯೂರವಾಹನ ಪ್ರಿಯಕರ
ಪಾರ್ವತಿ ನಂದನ ಮನೋಹರ ಸುಬ್ರಹ್ಮಣ್ಯಾ ನಮೋಸ್ತುತೇ|
ಓ ಸುಬ್ರಹ್ಮಣ್ಯೇಶ್ವರ ಸುರ ಸೈನಸ್ಯ ರಕ್ಷಕ ದೇವ
ಸೇನಾಪತಿ ಶ್ರೀ ಗುಹ ಸುಬ್ರಹ್ಮಣ್ಯಾ ನಮೋಸ್ತುತೇ|
ಓ ಸುಬ್ರಹ್ಮಣ್ಯೇಶ್ವರ ಷಡ್ಗುಣೈಶ್ವರ್ಯ ಸಮ್ಯುತ
ಶೋಕ ನಾಶಕ ಸರ್ವೇಶ್ವರ ಸುಬ್ರಹ್ಮಣ್ಯಾ ನಮೋಸ್ತುತೇ|
ಓ ಸುಬ್ರಹ್ಮಣ್ಯೇಶ್ವರ ಪಾರ್ವತೀಶ ಮುಖ ಪಂಕಜ
ದೇವೇಂದ್ರಾದಿಗಣ ಪೂಜಿತ ಸುಬ್ರಹ್ಮಣ್ಯಾ ನಮೋಸ್ತುತೇ|
ಓ ಸುಬ್ರಹ್ಮಣ್ಯೇಶ್ವರ ಅನಂತ ಸೌಖ್ಯ ಪ್ರದಾಯಕ
ಅನಾಥನಾಥ ಶಂಕರ ಸುಬ್ರಹ್ಮಣ್ಯಾ ನಮೋಸ್ತುತೇ|
ಓ ಸುಬ್ರಹ್ಮಣ್ಯೇಶ್ವರ ಅನಂತ ಮೋಕ್ಷದಾಯಕ
ಅಪ್ರಮೇಯ ಅಕ್ಷರ ಸುಬ್ರಹ್ಮಣ್ಯಾ ನಮೋಸ್ತುತೇ|
ಓ ಸುಬ್ರಹ್ಮಣ್ಯೇಶ್ವರ ಭಕ್ತಿಮುಕ್ತಿ ಪ್ರದಾಯಕ
ಭಕ್ತಿ ಗಮ್ಯಾಯ ಭಯಹರ ಸುಬ್ರಹ್ಮಣ್ಯಾ ನಮೋಸ್ತುತೆ|
ಓ ಸುಬ್ರಹ್ಮಣ್ಯೇಶ್ವರ ವನ್ನಿತ ವಾಸಿ ನಾಗನೇ
ಹಾಲು ಹಣ್ಣಿನ ಅಭಿಷೇಕ ಸುಬ್ರಹ್ಮಣ್ಯಾ ನಮೋಸ್ತುತೆ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
If you have any doubts please let me know